ನಿಮ್ಮ ಉಚಿತ ಡಿಮ್ಯಾಟ್ ಅಕೌಂಟ್ ತೆರೆಯಿರಿ
5 ನಿಮಿಷಗಳಲ್ಲಿ*ಲೀಡಿಂಗ್ ಮೆಂಬರ್ - ಕ್ಲೈಂಟ್
ಬಿಸಿನೆಸ್ ಬೈ MCX ಅವಾರ್ಡ್ಸ್
ದಿ ಗ್ರೇಟ್ ಇಂಡಿಯನ್ BFSI
ಪ್ರಶಸ್ತಿಗಳು
ಸಿಲ್ವರ್ ಡಿಜಿಕ್ಸ್ ಪ್ರಶಸ್ತಿಗಳು
2022
ಕೆಲಸ ಮಾಡಲು ಉತ್ತಮ ಸ್ಥಳ
ಪ್ರಮಾಣೀಕೃತ
ಅತ್ಯುತ್ತಮ ಬ್ರ್ಯಾಂಡ್
ಎಕನಾಮಿಕ್ ಟೈಮ್ಸ್
ನಮ್ಮ ಬಳಕೆದಾರರು ಏನು ಹೇಳುತ್ತಾರೆ
5paisa's FnO is a game changer! The live option data which includes 16+ greeks in real time, gives me the edge.
ಅಬ್ದುಲ್ ರಜ್ಜಾಕ್ ಖಾನ್
- 2024-04-24
- ಡೌನ್ಲೋಡ್ ಮಾಡಿ
5paisa ಒದಗಿಸುವ IPO ವಿವರಗಳಿಗೆ ಮತ್ತು ಅದಕ್ಕೆ ಅಪ್ಲೈ ಮಾಡುವ ಸರಳತೆಗೆ ನಾನು ಮಾರು ಹೋಗಿದ್ದೇನೆ.
ವಿಪಿನ್ ದಾಸ್ಗುಪ್ತಾ
- 2024-04-21
- ಡೌನ್ಲೋಡ್ ಮಾಡಿ
5paisa's App executes trades seamlessly, and the user interface is intuitive, allowing me to focus on what really matters.
ಸಾಕಿಬ್ ಖಾನ್
- 2024-04-10
- ಡೌನ್ಲೋಡ್ ಮಾಡಿ
5paisa's integration of the FnO 360's stats section is a goldmine for derivatives traders like myself, with multiple dashboards offering in-depth insights, I can make more informed decisions quickly. And its one-tap rollover feature is a lifesaver for managing futures positions efficiently.
ಅಶೋಕ್ ಕುಮಾರ್
- 2024-04-15
- ಡೌನ್ಲೋಡ್ ಮಾಡಿ
5paisa ಆ್ಯಪ್ನಲ್ಲಿನ ಮುಂಚಿತ-ನಿರ್ಧರಿತ ಕಾರ್ಯತಂತ್ರಗಳು ಟ್ರೇಡ್ಗಳನ್ನು ಸುಲಭವಾಗಿ ಕಾರ್ಯಗತಗೊಳಿಸುತ್ತವೆ, ಮತ್ತು ಆಪ್ಶನ್ ಚೈನ್ನಿಂದ ಬಲ್ಕ್ ಆರ್ಡರ್ ಪ್ಲೇಸ್ಮೆಂಟ್ ನನ್ನ ಮೌಲ್ಯಯುತ ಸಮಯವನ್ನು ಉಳಿಸುತ್ತದೆ.
ರುಚಿ ಶಾ
- 2024-04-26
- ಡೌನ್ಲೋಡ್ ಮಾಡಿ
ಡಿಮ್ಯಾಟ್ ಅಕೌಂಟಿನ ಪರಿಚಯ
ಡಿಮೆಟೀರಿಯಲೈಸ್ಡ್ ಅಕೌಂಟ್‌ನ ಸಂಕ್ಷಿಪ್ತ ರೂಪವಾಗಿರುವ ಡಿಮ್ಯಾಟ್ ಅಕೌಂಟ್, ಷೇರುಗಳು, ಬಾಂಡ್‌ಗಳು, ಮ್ಯೂಚುಯಲ್ ಫಂಡ್‌ಗಳು ಮತ್ತು ETF ಗಳಂತಹ ಹಣಕಾಸಿನ ಪ್ರಾಡಕ್ಟ್‌ಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಇರಿಸಲು ನಿಮಗೆ ಅನುವು ಮಾಡಿಕೊಡುವ ಎಲೆಕ್ಟ್ರಾನಿಕ್ ವೇದಿಕೆಯಾಗಿದೆ. ಇದು ನಿಮ್ಮ ಹೂಡಿಕೆಗಳಿಗೆ ಸುರಕ್ಷಿತ ಡಿಜಿಟಲ್ ಲಾಕರ್ ಎಂದು ಹೇಳಬಹುದು.
ನೀವು ಸ್ಟಾಕ್‌ಗಳನ್ನು ಖರೀದಿಸಿದಾಗ, ಅವುಗಳನ್ನು ನಿಮ್ಮ ಡಿಮ್ಯಾಟ್ ಅಕೌಂಟ್‌ಗೆ ಸೇರಿಸಲಾಗುತ್ತದೆ, ಮತ್ತು ನೀವು ಮಾರಾಟ ಮಾಡಿದಾಗ, ಅಕೌಂಟ್‌ನಿಂದ ಡೆಬಿಟ್ ಮಾಡಲಾಗುತ್ತದೆ. ಸುಗಮ ಟ್ರೇಡಿಂಗ್ ಅನುಭವಕ್ಕಾಗಿ, ನಿಮ್ಮ ಡಿಮ್ಯಾಟ್, ಟ್ರೇಡಿಂಗ್ ಮತ್ತು ಬ್ಯಾಂಕ್ ಅಕೌಂಟ್‌ಗಳನ್ನು ಸಂಯೋಜಿಸುವ 3-in-1್
5paisa ದೊಂದಿಗೆ ಡಿಮ್ಯಾಟ್ ಅಕೌಂಟ್ ತೆರೆಯಲು ಹಂತಗಳು
5ಪೈಸಾ ದೊಂದಿಗೆ ಡಿಮ್ಯಾಟ್ ಅಕೌಂಟ್ ತೆರೆಯುವುದು ಸರಳ ಮತ್ತು ಅನುಕೂಲಕರವಾಗಿದೆ. ಆರಂಭಿಸಲು ಕೆಳಗಿನ ಹಂತಗಳನ್ನು ಅನುಸರಿಸಿ:
1. 5paisa ಆ್ಯಪ್ ಡೌನ್ಲೋಡ್ ಮಾಡಿ: ಆ್ಯಪ್ ಸ್ಟೋರ್ ಅಥವಾ ಗೂಗಲ್ ಪ್ಲೇನಿಂದ ಆ್ಯಪ್ ಪಡೆಯಿರಿ ಮತ್ತು ಉಚಿತ ಡಿಮ್ಯಾಟ್ ಅಕೌಂಟ್ ತೆರೆಯುವ ಪ್ರಕ್ರಿಯೆಯನ್ನು ಆರಂಭಿಸಿ.
2. 'ಡಿಮ್ಯಾಟ್ ಅಕೌಂಟ್ ತೆರೆಯಿರಿ' ಮೇಲೆ ಕ್ಲಿಕ್ ಮಾಡಿ: ಆರಂಭಿಸಲು 'ಡಿಮ್ಯಾಟ್ ಅಕೌಂಟ್ ತೆರೆಯಿರಿ' ಆಯ್ಕೆಯ ಮೇಲೆ ಟ್ಯಾಪ್ ಮಾಡಿ.
3. ಸಹಾಯ ಪಡೆಯಿರಿ: ಸುಗಮ ಅನುಭವಕ್ಕಾಗಿ 5paisa ಪ್ರತಿನಿಧಿಯು ಪ್ರಕ್ರಿಯೆಯ ಮೂಲಕ ನಿಮಗೆ ಮಾರ್ಗದರ್ಶನ ನೀಡುತ್ತಾರೆ.
4. ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ ಮತ್ತು KYC ಪೂರ್ಣಗೊಳಿಸಿ: ನಿಮ್ಮ ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡಿ ಮತ್ತು KYC ಪೂರ್ಣಗೊಳಿಸಿ. ಒಮ್ಮೆ ಮುಗಿದ ನಂತರ, ಟ್ರೇಡಿಂಗ್ ಆರಂಭಿಸಲು ನಿಮ್ಮ ಡಿಮ್ಯಾಟ್ ಅಕೌಂಟ್ ಸಿದ್ಧವಾಗುತ್ತದೆ!
ವಿವರವಾದ ಮಾರ್ಗದರ್ಶನಕ್ಕಾಗಿ, ಡಿಮ್ಯಾಟ್ ಅಕೌಂಟ್ ತೆರೆಯುವ ನಮ್ಮ ಹಂತವಾರು ಲೇಖನವನ್ನು ಸುಲಭವಾಗಿ ಓದಲು ಇಲ್ಲಿ ಕ್ಲಿಕ್ ಮಾಡಿ.
ಡಿಮ್ಯಾಟ್ ಅಕೌಂಟ್ ತೆರೆಯುವ ಅವಶ್ಯಕತೆಗಳು
ಡಿಮ್ಯಾಟ್ ಅಕೌಂಟ್ ತೆರೆಯಲು, ನೀವು ಭಾರತೀಯ ನಿವಾಸಿಯಾಗಿರಬೇಕು, ಸಕ್ರಿಯ ಬ್ಯಾಂಕ್ ಅಕೌಂಟ್ ಹೊಂದಿರಬೇಕು ಮತ್ತು ಪ್ರಮುಖ KYC ಡಾಕ್ಯುಮೆಂಟ್‌ಗಳನ್ನು ಒದಗಿಸಬೇಕು. ತ್ವರಿತ ಚೆಕ್‌ಲಿಸ್ಟ್ ಇಲ್ಲಿದೆ:
1 ಗುರುತಿನ ಪುರಾವೆ: PAN ಕಾರ್ಡ್ (ಕಡ್ಡಾಯ), ಆಧಾರ್, ಪಾಸ್‌ಪೋರ್ಟ್, ವೋಟರ್ ID ಅಥವಾ ಸರ್ಕಾರಗಳು ನೀಡಿದ ID.
2 ವಿಳಾಸದ ಪುರಾವೆ: ಡ್ರೈವಿಂಗ್ ಲೈಸೆನ್ಸ್, ಯುಟಿಲಿಟಿ ಬಿಲ್, ಬ್ಯಾಂಕ್ ಸ್ಟೇಟ್ಮೆಂಟ್ (3 ತಿಂಗಳ ಒಳಗೆ), ಅಥವಾ ಗುತ್ತಿಗೆ/ಮಾರಾಟ ಒಪ್ಪಂದ.
3. ಆದಾಯದ ಪುರಾವೆ (ಡೆರಿವೇಟಿವ್‌ಗಳು/ಕಮಾಡಿಟಿಗಳಿಗೆ): ITR, ಸಂಬಳದ ಸ್ಲಿಪ್, ಅಥವಾ CA-ಪ್ರಮಾಣೀಕೃತ ನಿವ್ವಳ ಮೌಲ್ಯ.
4. ಫೋಟೋಗ್ರಾಫ್‌ಗಳು: ಇತ್ತೀಚಿನ ಪಾಸ್‌ಪೋರ್ಟ್ ಸೈಜ್ ಫೋಟೋಗಳು.
ಡಾಕ್ಯುಮೆಂಟ್‌ಗಳು ಮಾನ್ಯ ಮತ್ತು ಅಪ್-ಟು-ಡೇಟ್ ಆಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಿ! ಕೆಲವು ಸಂದರ್ಭಗಳಲ್ಲಿ, ಹೆಚ್ಚುವರಿ ಡಾಕ್ಯುಮೆಂಟ್‌ಗಳು ಬೇಕಾಗಬಹುದು. ನೀವು ಡಿಮ್ಯಾಟ್ ಅಕೌಂಟ್ ತೆರೆಯಲು ಅಗತ್ಯವಿರುವ ಡಾಕ್ಯುಮೆಂಟ್‌ಗಳ ಸಂಪೂರ್ಣ ಪಟ್ಟಿಯನ್ನು ನೋಡಬಹುದು.
5paisa ನೊಂದಿಗೆ ಡಿಮ್ಯಾಟ್ ಅಕೌಂಟನ್ನು ಏಕೆ ತೆರೆಯಬೇಕು?
5paisa ದೊಂದಿಗೆ ಡಿಮ್ಯಾಟ್ ಅಕೌಂಟ್ ತೆರೆಯುವುದು ಸುಗಮ, ವೆಚ್ಚ ಪರಿಣಾಮಕಾರಿ ಮತ್ತು ಲಾಭದಾಯಕ ಅನುಭವವನ್ನು ಒದಗಿಸುತ್ತದೆ. ನೀವು:
1. ಫ್ಲಾಟ್ ಬ್ರೋಕರೇಜ್ ಫೀಸ್ - ಫ್ಲಾಟ್ ₹20 ಬ್ರೋಕರೇಜ್ ಶುಲ್ಕದೊಂದಿಗೆ ಟ್ರೇಡಿಂಗ್‌ನ ಪ್ರಯೋಜನಗಳು, 5paisa ವನ್ನು ಅತ್ಯಂತ ವೆಚ್ಚ-ಪರಿಣಾಮಕಾರಿ ವೇದಿಕೆಗಳಲ್ಲಿ ಒಂದಾಗಿಸುತ್ತದೆ.
2. ಬಳಕೆದಾರ-ಸ್ನೇಹಿ ಇಂಟರ್ಫೇಸ್ - 5paisa ದ ಸರಳ ಮತ್ತು ಅರ್ಥಪೂರ್ಣ ಪ್ಲಾಟ್‌ಫಾರ್ಮ್ ಹಣಕಾಸಿನ ಮಾರುಕಟ್ಟೆಗಳನ್ನು ಅರ್ಥೈಸಿಕೊಳ್ಳುವುದನ್ನು ಮತ್ತು ಆತ್ಮವಿಶ್ವಾಸದೊಂದಿಗೆ ಟ್ರೇಡ್ ಮಾಡುವುದನ್ನು ಸುಲಭಗೊಳಿಸುತ್ತದೆ.
3. ತ್ವರಿತ ಅಕೌಂಟ್ ಸೆಟಪ್ - ಆಧಾರ್, eKYC ಮತ್ತು PAN-ಆಧಾರಿತ ಅಕೌಂಟ್ ನೋಂದಣಿಯೊಂದಿಗೆ ಸುಲಭವಾಗಿ ಪ್ರಾರಂಭಿಸಿ.
4. ಮಾಹಿತಿ ಪಡೆಯಿರಿ - ಮಾಹಿತಿಯುಕ್ತ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳಲು ನಿಮಗೆ ಸಹಾಯ ಮಾಡಲು ರಿಯಲ್-ಟೈಮ್ ಅಪ್ಡೇಟ್‌ಗಳು, ಮಾರುಕಟ್ಟೆ ಸುದ್ದಿಗಳು ಮತ್ತು ಸ್ಟಾಕ್ ಫಿಲ್ಟರ್‌ಗಳನ್ನು ಪಡೆಯಿರಿ.
ಡಿಮ್ಯಾಟ್ ಅಕೌಂಟ್ ಹೊಂದುವ ಇನ್ನೂ ಅನೇಕ ಪ್ರಯೋಜನಗಳಿವೆ. ಅದರ ಬಗ್ಗೆ ಓದಿ.
ಆಗಾಗ ಕೇಳುವ ಪ್ರಶ್ನೆಗಳು
ಕಳ್ಳತನ ಅಥವಾ ಹಾನಿಯಿಂದ ಸುರಕ್ಷತೆಯನ್ನು ಖಚಿತಪಡಿಸಲು, ಸ್ಟಾಕ್ಗಳು, ಬಾಂಡ್‌ಗಳು ಮತ್ತು ಮ್ಯೂಚುಯಲ್ ಫಂಡ್ಗಳಂತಹ ಸೆಕ್ಯೂರಿಟಿಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಹೊಂದಲು ಡಿಮ್ಯಾಟ್ ಅಕೌಂಟ್ ಅಗತ್ಯವಾಗಿದೆ. ಇದು ಟ್ರಾನ್ಸಾಕ್ಷನ್ಗಳನ್ನು ಸರಳಗೊಳಿಸುತ್ತದೆ, ತಡೆರಹಿತ ಟ್ರೇಡಿಂಗ್ಗೆ ಅನುಮತಿ ನೀಡುತ್ತದೆ ಮತ್ತು ನಿಮ್ಮ ಪೋರ್ಟ್ಫೋಲಿಯೋಕ್ಕೆ ತ್ವರಿತ ಅಕ್ಸೆಸ್ ಒದಗಿಸುವ ಮೂಲಕ ಹೂಡಿಕೆ ನಿರ್ವಹಣೆಯನ್ನು ಅನುಕೂಲಕರ ಮತ್ತು ದಕ್ಷವಾಗಿಸುತ್ತದೆ.
5paisa ದಲ್ಲಿ ಡಿಮ್ಯಾಟ್ ಅಕೌಂಟ್ ತೆರೆಯಲು ಯಾವುದೇ ಅಕೌಂಟ್ ತೆರೆಯುವ ಶುಲ್ಕಗಳಿಲ್ಲ. ಈ ಪಾರದರ್ಶಕ ವಿಧಾನವು ಹೂಡಿಕೆದಾರರು ಮುಂಗಡ ವೆಚ್ಚಗಳಿಲ್ಲದೆ ತಮ್ಮ ಹೂಡಿಕೆಯ ಪ್ರಯಾಣವನ್ನು ಆರಂಭಿಸಬಹುದು ಎಂಬುದನ್ನು ಖಚಿತಪಡಿಸುತ್ತದೆ ಹಾಗೂ ಇದು ವೇದಿಕೆಯನ್ನು ಹೆಚ್ಚು ಕೈಗೆಟಕುವ ಮತ್ತು ಹೂಡಿಕೆದಾರ-ಸ್ನೇಹಿಯಾಗಿಸುತ್ತದೆ.
ನೀವು 5ಪೈಸಾ ದೊಂದಿಗೆ ಆನ್ಲೈನ್ನಲ್ಲಿ ಅಕೌಂಟ್ ತೆರೆದರೆ ಆ್ಯಕ್ಟಿವೇಶನ್ ಪ್ರಕ್ರಿಯೆಯು ಗಮನಾರ್ಹವಾಗಿ ತ್ವರಿತವಾಗಿರುತ್ತದೆ. ನಿಮ್ಮ ಡಾಕ್ಯುಮೆಂಟ್‌ಗಳ ಯಶಸ್ವಿ ಪರಿಶೀಲನೆ ಮತ್ತು ಇ-ಸೈನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, ನಿಮ್ಮ ಅಕೌಂಟ್ ಅನ್ನು 72 ಗಂಟೆಗಳ ಒಳಗೆ ಆ್ಯಕ್ಟಿವೇಟ್ ಮಾಡಲಾಗುತ್ತದೆ. ತಕ್ಷಣವೇ ನೀವು ನಿಮ್ಮ ಅಕೌಂಟ್‌ನ ಯಶಸ್ವಿ ಆ್ಯಕ್ಟಿವೇಶನ್ ಅನ್ನು ಖಚಿತಪಡಿಸುವ ವೆಲ್ಕಮ್ ಇಮೇಲ್ ಪಡೆಯುತ್ತೀರಿ ಮತ್ತು ಅದು ಅನಗತ್ಯ ವಿಳಂಬಗಳಿಲ್ಲದೆ ನಿಮ್ಮ ಟ್ರೇಡಿಂಗ್ ಚಟುವಟಿಕೆಗಳನ್ನು ಆರಂಭಿಸಲು ನಿಮಗೆ ಅನುವು ಮಾಡಿಕೊಡುತ್ತದೆ.
ಡಿಮೆಟೀರಿಯಲೈಸೇಶನ್ ಎಂಬುದು ಭೌತಿಕ ಷೇರು ಪ್ರಮಾಣಪತ್ರಗಳು ಮತ್ತು ಇತರ ಸೆಕ್ಯೂರಿಟಿಗಳನ್ನು ಎಲೆಕ್ಟ್ರಾನಿಕ್ ಫಾರ್ಮ್ಯಾಟ್ ಆಗಿ ಪರಿವರ್ತಿಸುವ ಪ್ರಕ್ರಿಯೆಯಾಗಿದೆ. ಇದು ಕಾಗದ-ಆಧಾರಿತ ಪ್ರಮಾಣಪತ್ರಗಳ ಅಗತ್ಯವನ್ನು ನಿವಾರಿಸುತ್ತದೆ, ಸುರಕ್ಷಿತ ಸ್ಟೋರೇಜ್, ಸುಲಭ ಟ್ರಾನ್ಸ್ಫರ್ ಮತ್ತು ವೇಗವಾದ ಟ್ರಾನ್ಸಾಕ್ಷನ್ಗಳನ್ನು ಖಚಿತಪಡಿಸುತ್ತದೆ ಹಾಗೂ ಎಲ್ಲವನ್ನೂ ಡಿಮ್ಯಾಟ್ ಅಕೌಂಟ್ ಮೂಲಕ ನಿರ್ವಹಿಸಲಾಗುತ್ತದೆ. ಇದು ಹೂಡಿಕೆ ನಿರ್ವಹಣೆಯನ್ನು ಸುಗಮಗೊಳಿಸುತ್ತದೆ ಮತ್ತು ನಷ್ಟ ಅಥವಾ ಫೋರ್ಜರಿ ಅಪಾಯವನ್ನು ಕಡಿಮೆ ಮಾಡುತ್ತದೆ.
ಸ್ಟಾಕ್ಗಳು, ಮ್ಯೂಚುಯಲ್ ಫಂಡ್‌ಗಳು ಅಥವಾ ಇತರ ಸೆಕ್ಯೂರಿಟಿಗಳಲ್ಲಿ ಹೂಡಿಕೆ ಮಾಡಲು ಆಸಕ್ತಿ ಹೊಂದಿರುವ ಯಾರು ಬೇಕಾದರೂ 5paisa ದಲ್ಲಿ ಡಿಮ್ಯಾಟ್ ಅಕೌಂಟ್ ತೆರೆಯಬಹುದು. ನಿಮ್ಮ ಹೂಡಿಕೆ ಪ್ರಯಾಣವನ್ನು ತೊಂದರೆ ರಹಿತವಾಗಿ ಆರಂಭಿಸಲು ನಾವು ತಡೆರಹಿತ ವೇದಿಕೆಯನ್ನು ಒದಗಿಸುತ್ತೇವೆ.
ಹೌದು, ಡಿಮ್ಯಾಟ್ ಅಕೌಂಟ್ ಅನ್ನು ಟ್ರಾನ್ಸ್ಫರ್ ಮಾಡಬಹುದು. ಟ್ರಾನ್ಸ್ಫರ್ ಕೋರಿಕೆಯನ್ನು ಆರಂಭಿಸುವ ಮೂಲಕ ನೀವು ನಿಮ್ಮ ಹೋಲ್ಡಿಂಗ್ಗಳನ್ನು ಒಂದು ಡಿಮ್ಯಾಟ್ ಅಕೌಂಟ್‌ನಿಂದ ಇನ್ನೊಂದಕ್ಕೆ ಟ್ರಾನ್ಸ್ಫರ್ ಮಾಡಬಹುದು. ಇದನ್ನು ಅದೇ ಡೆಪಾಸಿಟರಿ (ಇಂಟ್ರಾ-ಡೆಪಾಸಿಟರಿ ಟ್ರಾನ್ಸ್ಫರ್) ಒಳಗೆ ಅಥವಾ ಡೆಲಿವರಿ ಸೂಚನೆ ಸ್ಲಿಪ್ಗಳು (DIS) ಅಥವಾ ಆನ್ಲೈನ್ ವಿಧಾನಗಳನ್ನು ಬಳಸಿಕೊಂಡು ವಿವಿಧ ಡೆಪಾಸಿಟರಿಗಳ (ಇಂಟರ್-ಡೆಪಾಸಿಟರಿ ಟ್ರಾನ್ಸ್ಫರ್) ನಡುವೆ ಮಾಡಬಹುದು.